Surprise Me!

ಉದಯ ಸಿಂಗರ್ ಜೂನಿಯರ್ಸ್, ರಿಯಾಲಿಟಿ ಶೋನಲ್ಲಿ ನಟಿ ಪ್ರೇಮಾ | Filmibeat Kannada

2017-12-06 14 Dailymotion

ಸ್ಯಾಂಡಲ್ ವುಡ್ ನಿಂದ ಬಹಳ ದೂರ ಸರಿದಿದ್ದ ನಟಿ ಪ್ರೇಮಾ 'ಉಪೇಂದ್ರ ಮತ್ತೆ ಬಾ' ಚಿತ್ರದ ಮೂಲಕ ಗಾಂಧಿನಗರಕ್ಕೆ ಮರಳಿದರು. 'ಉಪೇಂದ್ರ ಮತ್ತೆ ಬಾ' ಸಿನಿಮಾದಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಕ್ರಿಯರಾಗಿರುವ ನಟಿ ಪ್ರೇಮಾ ಇದೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಹಾಗಂದ ಮಾತ್ರಕ್ಕೆ 'ಕೊಡಗಿನ ಬೆಡಗಿ' ಪ್ರೇಮಾ ಸೀರಿಯಲ್ ನಲ್ಲಿ ಮಿಂಚುತ್ತಾರಾ.? ಇಲ್ಲ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರಾ.? ಅಂತ ಯೋಚಿಸಬೇಡಿ. ಯಾಕಂದ್ರೆ, ಉದಯ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಉದಯ ಸಿಂಗರ್ ಜ್ಯೂನಿಯರ್ಸ್'ನಲ್ಲಿ ನಟಿ ಪ್ರೇಮಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದೇ ವೇದಿಕೆಯಲ್ಲಿ 'ಕನಸುಗಾರ' ಜೋಡಿ (ರವಿಚಂದ್ರನ್ ಹಾಗೂ ಪ್ರೇಮಾ) ಮೋಡಿ ಮಾಡಿದ್ದಾರೆ.'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಪ್ರೇಮಾ 'ಕನಸುಗಾರ' ರವಿಚಂದ್ರನ್ ಜೊತೆ "ಎಲ್ಲೋ ಅದು ಎಲ್ಲೋ..." ಹಾಡಿಗೆ ಸ್ಟೆಪ್ ಹಾಕುವ ಮುಖಾಂತರ 16 ವರ್ಷಗಳ ಹಿಂದಿನ ಮ್ಯಾಜಿಕ್ ಮರುಕಳಿಸಿದರು. <br />ಸ್ಯಾಂಡಲ್ ವುಡ್ ನಿಂದ ಬಹಳ ದೂರ ಸರಿದಿದ್ದ ನಟಿ ಪ್ರೇಮಾ 'ಉಪೇಂದ್ರ ಮತ್ತೆ ಬಾ' ಚಿತ್ರದ ಮೂಲಕ ಗಾಂಧಿನಗರಕ್ಕೆ ಮರಳಿದರು. 'ಉಪೇಂದ್ರ ಮತ್ತೆ ಬಾ' ಸಿನಿಮಾದಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಕ್ರಿಯರಾಗಿರುವ ನಟಿ ಪ್ರೇಮಾ ಇದೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಹಾಗಂದ ಮಾತ್ರಕ್ಕೆ 'ಕೊಡಗಿನ ಬೆಡಗಿ' ಪ್ರೇಮಾ ಸೀರಿಯಲ್ ನಲ್ಲಿ ಮಿಂಚುತ್ತಾರಾ.? ಇಲ್ಲ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರಾ.? ಅಂತ ಯೋಚಿಸಬೇಡಿ. ಯಾಕಂದ್ರೆ, ಉದಯ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಉದಯ ಸಿಂಗರ್ ಜ್ಯೂನಿಯರ್ಸ್'ನಲ್ಲಿ ನಟಿ ಪ್ರೇಮಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದೇ ವೇದಿಕೆಯಲ್ಲಿ 'ಕನಸುಗಾರ' ಜೋಡಿ (ರವಿಚಂದ್ರನ್ ಹಾಗೂ ಪ್ರೇಮಾ) ಮೋಡಿ ಮಾಡಿದ್ದಾರೆ.'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಪ್ರೇಮಾ 'ಕನಸುಗಾರ' ರವಿಚಂದ್ರನ್ ಜೊತೆ "ಎಲ್ಲೋ ಅದು ಎಲ್ಲೋ..." ಹಾಡಿಗೆ ಸ್ಟೆಪ್ ಹಾಕುವ ಮುಖಾಂತರ 16 ವರ್ಷಗಳ ಹಿಂದಿನ ಮ್ಯಾಜಿಕ್ ಮರುಕಳಿಸಿದರು.

Buy Now on CodeCanyon